Wednesday, December 29, 2021

Hari kunida (ಹರಿ ಕುಣಿದ)


Bhaktigeete

Lyrics by Mysore Ramachandrachar

Song link: Click Here



Hari kunida namma hari kunida

Akalankacharita makarakundaladhara 

Sakalara palipa hari kunida..


Aralelemagaye korala mutina sara

Taraleyarolagudi hari kunida..


Anduge aralele binduli bapuri 

chendadi naliyuta hari kunida..


Utta patteya datti itta kanchiya dhama

 ditta mallara ganda hari kunida..


Parama bhagavatara keriyoladuva 

purandaravittala hari kunida..


ಭಕ್ತಿಗೀತೆ 


ಹರಿ ಕುಣಿದ ನಮ್ಮ ಹರಿ ಕುಣಿದ 

ಹರಿ ಕುಣಿದ ನಮ್ಮ ಹರಿ ಕುಣಿದ


ಅಕಳಂಕ ಚರಿತ ಮಕರ ಕುಂಡಲಧರ 

ಸಕಲರ ಪಾಲಿಪ ಹರಿ ಕುಣಿದ ।।೧।।


ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ 

ತರಳೆಯರೊಳಗೂಡಿ ಹರಿ ಕುಣಿದ ।।೨।।


ಅಂದುಗೆ ಅರಳೆಲೆ ಬಿಂದುಲಿ ಬಾಪುರಿ 

ಚಂದದಿ ನಲಿಯುತ ಹರಿ ಕುಣಿದ ।।೩।।


ಉಟ್ಟ ಪಟ್ಟೆಯ ದಟ್ಟಿ ಇಟ್ಟ ಕಾಂಚಿಯ ಧಾಮ 

ದಿಟ್ಟ ಮಲ್ಲರ ಗಂಡ ಹರಿ ಕುಣಿದ ।।೪।।


ಪರಮ ಭಾಗವತರ ಕೇರಿಯೊಳಾಡುವ 

ಪುರಂದರ ವಿಠ್ಠಲ ಹರಿ ಕುಣಿದ ।।೫।।



No comments:

Post a Comment