Bhaktigeete
Purandara Dasara Keerthnegalu
Song link: Click Here
Sri gananatha sindooravarna
Karunasagara karivadana
Lambodara lakumikara
Ambasuta amaravinuta ||
Siddacharana ganasevita
Siddivinayaka te namo namo ||1||
Sakalavidya adipoojita
Sarvothama te namo namo ||2||
ಭಕ್ತಿಗೀತೆ
ಶ್ರೀ ಗಣನಾಥ ಸಿಂಧುರಾವರ್ಣ
ಕರುಣಸಾಗರ ಕರಿವದನಾ
ಲಂಬೋದರ ಲಕುಮಿಕರಾ
ಅಂಬಾಸುತ ಅಮರ ವಿನುತ
ಸಿಧ್ಧಚಾರಣ ಗಣಸೇವಿತ
ಸಿದ್ಧಿವಿನಾಯಕ ತೇ ನಮೋ ನಮೋ ।।೧।।
ಸಕಲ ವಿದ್ಯಾ ಆದಿಪೂಜಿತ
ಸರ್ವೋತ್ತಮ ತೇ ನಮೋ ನಮೋ ।।೨।।

No comments:
Post a Comment