Bhakti geete
Purandaradasara kriti
Daya mado ranga daya mado
Daya mado ninna dasanu nanindu
Daya mado ranga daya mado..
Halavu kaladi ninna hambala enage
Olidu palisabeku varija nabha ||daya||
Ehapara gati neene indira ramana
Sahaya ninnadu sarvada tori karuna ||daya||
Kariraja varadhana kamita phalava
Purandara vittala hari sarvabhouma ||daya||
ಭಕ್ತಿಗೀತೆ
ದಯ ಮಾಡೋ ರಂಗ ದಯ ಮಾಡೋ
ದಯ ಮಾಡೋ ನಿನ್ನ ದಾಸನು ನಾನಿಂದು
ದಯ ಮಾಡೋ ರಂಗ ದಯ ಮಾಡೋ
ಹಲವು ಕಾಲದಿ ನಿನ್ನ ಹಂಬಲ ಎನಗೆ
ಒಲಿದು ಪಾಲಿಸ ಬೇಕು ವಾರಿಜ ನಾಭ ।।೧।।
ಇಹಪರ ಗತಿ ನೀನೆ ಇಂದಿರಾ ರಮಣ
ಸಹಾಯ ನಿನ್ನದು ಸರ್ವದಾ ತೋರಿ ಕರುಣಾ ।।೨।।
ಕರಿರಾಜ ವರದನ ಕಾಮಿತ ಫಲವಾ
ಪುರಂದರ ವಿಠಲ ಹರಿ ಸಾರ್ವಭೌಮ ।।೩।।

No comments:
Post a Comment