Thursday, June 19, 2025

Mundenu Mundenu (ಮುಂದೇನು ಮುಂದೇನು)

Movie: Madhura Milana (1969)

Singers: P B Srinivas, Jayadev,

              S Janaki, Vasanta

Song link: Click Here


Mundenu mundenu, mundenu mundenu mundenu!

Bayake tavare aralida mele, kanasu kalpane teerida mele,

Kavida nachike kalachida mele, maimana maavu maagida mele ||


Hinde saridare virahada bhara, munduvaridare anubhava saara,

Nudige silukada mojina vivara, bannisa baaradu bayaara,

Savijenu savijenu savidenu savidenu savidenu||


Ankeya adachane jaarida mele, binkada pirukane aarida mele,

Sarasada urutane teerida mele, harushada hasemane erida mele,

Mundeno hindeno tilidenu tilidenu tilidenu tilidenu ||


Modale nodade hinde munde neenu bande naanu bande,

Enu tiliyada enu tiliyada nutana dandhe, taane tilivudu bidu ondonde 

Mundenu hindenu tilidenu tilidenu tilidenu,

Savijenu savijenu, savidenu savidenu savidenu ||


ಚಿತ್ರಗೀತೆ 


ಮುಂದೇನು ಮುಂದೇನು, ಮುಂದೇನು ಮುಂದೇನು ಮುಂದೇನು!

ಬಯಕೆ ತಾವರೆ ಅರಳಿದ ಮೇಲೆ, ಕನಸು ಕಲ್ಪನೆ ತೀರಿದ ಮೇಲೆ,

ಕವಿದ ನಾಚಿಕೆ ಕಳಚಿದ ಮೇಲೆ, ಮೈಮನ ಮಾವೂ ಮಾಗಿದ ಮೇಲೆ 

।।ಪ।।


ಹಿಂದೆ ಸರಿದರೆ ವಿರಹದ ಭಾರ, ಮುಂದುವರಿದರೆ ಅನುಭವ ಸಾರ,

ನುಡಿಗೆ ಸಿಲುಕದ ಮೋಜಿನ ವಿವರ, ಬಣ್ಣಿಸ ಬಾರದು ಬಾಯರ,

ಸವಿಜೇನು ಸವಿಜೇನು, ಸವಿದೇನು ಸವಿದೇನು ಸವಿದೇನು ।।೧।।


ಅಂಕೆಯ ಅಡಚಣೆ ಜಾರಿದ ಮೇಲೆ, ಬಿಂಕದ ಪಿರುಕಣೆ ಆರಿದ ಮೇಲೆ,

ಸರಸದ ಉರುಟಣೆ ತೀರಿದ ಮೇಲೆ, ಹರುಷದ ಹಸೆಮಣೆ ಏರಿದ ಮೇಲೆ,

ಮುಂದೇನೋ ಹಿಂದೇನೋ ತಿಳಿದೇನು ತಿಳಿದೇನು ತಿಳಿದೇನು ।।೨।।


ಮೊದಲೇ ನೋಡದೆ ಹಿಂದೇ ಮುಂದೆ ನೀನೂ ಬಂದೆ ನಾನೂ ಬಂದೆ 

ಏನೂ ತಿಳಿಯದ ಏನೂ ತಿಳಿಯದ ನೂತನ ದಂಧೇ,

ತಾನೇ ತಿಳಿವುದು ಬಿಡು ಒಂದೊಂದೇ,

ಮುಂದೇನು ಹಿಂದೇನು ತಿಳಿದೇನು ತಿಳಿದೇನು,

ಸವಿಜೇನು ಸವಿಜೇನು, ಸವಿದೇನು ಸವಿದೇನು ಸವಿದೇನು ।।೩

                                   

No comments:

Post a Comment