Movie: Naari Munidare Mari (1972)
Singer: SPB
Song link: Click Here
Nammoornag nanobne jaana(2)
Nan haadundre ellargu prana
Naa haadoke baibitre ha..
(hey baimucchu katte)
Haadoke baibitre sarsarne horadutte saptaswarada baana
Nammoornag nanobne jaana ||
Ho..ho ivandella burude purana
Ivan haadandre haarutte prana
Ivan haadoke baibitre (2)
Ha.. hedarkondu odutte nammura kona
Ivandella burude purana
Ha..ha Nammoornag nanobne jaana ||
Hod varsha ondsaari
Ondsaari kivdoornallayatitu ivana kacheri
DaNiSa MaDaNiSa MaPaDaNiSa GaMaPaDaNiSa
Ee varshsa keloke nanna kacheri
Allinda illinda jana gumpu seri
Hah hah atllinda oho itllinda
Ha atllinda itllinda hindlinda mundlinda
Marvaade madidru kallugala beeri
(Ayyayyo aamele nam maama)
Ee maama.. ee maama allinda kudle paraari hah..hah..
He..he..Nammoornag nanobne jaana
Nan haadundre ellargu panchaprana ||
Nan kunita andre ..
Andre adu nadeyabeku kurudurinalle
Na gejje katkondu hejje haktidre
Janarella dangaagi nagtare nodi
Hah hah ninna sanna hoi naduvanna
Ha ninna sanna naduvanna nodetge avarella
Ededdu bidbiddu hogtare odi
(Houda maama, aamele)
Mankagi hah hah mankagi haristale kannira kodi
Kannira kodi, ha ha aha ha ..hah..hah
Ivandella burude purana
Nammoornag nanobne jaana
Haadundre haarutte prana ..illa..illa..
Haadoke baibittre, sar sarne horadutte saptaswarada baana
La la la .. la la la la la.. ||
ಚಿತ್ರಗೀತೆ
ಆಹಾ .. ನಮ್ಮೂರ್ನಾಗ್ ನಾನೊಬ್ನೆ ಜಾಣ (೨)
ನನ್ ಹಾಡೂ೦ದ್ರೆ ಎಲ್ಲಾರ್ ಗೂ ಪ್ರಾಣ
ನಾ ಹಾಡೋಕೆ ಬಾಯ್ಬಿಟ್ರೆ ಹಾ ..
(ಹೇಯ್ ಬಾಯ್ಮುಚ್ಚು ಕತ್ತೆ)
ಹಾಡೋಕೆ ಬಾಯ್ಬಿಟ್ರೆ ಸರ್ ಸರ್ನೆ ಹೊರಡುತ್ತೆ ಸಪ್ತಸ್ವರದ ಬಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ ।
ಹೋ ಹೋ .. ಇವನ್ದೆಲ್ಲ ಬುರುಡೆ ಪುರಾಣ
ಇವನ್ ಹಾಡಂದ್ರೆ ಹಾರುತ್ತೆ ಪ್ರಾಣ
ಇವನ್ ಹಾಡೋಕೆ ಬಾಯ್ಬಿಟ್ರೆ (೨)
ಹಾ .. ಹೆದರ್ಕೊಂಡು ಓಡುತ್ತೆ ನಮ್ಮೂರ ಕೋಣ
ಇವನ್ದೆಲ್ಲ ಬುರುಡೆ ಪುರಾಣ
ಹಾ ಹಾ .. ನಮ್ಮೂರ್ನಾಗ್ ನಾನೊಬ್ನೆ ಜಾಣ।
ಹೋದ್ ವರ್ಷ, ಒಂದ್ಸಾರಿ
ಒಂದ್ಸಾರಿ, ಕಿವಡೂರ್ನಲ್ಲಾ ಯಿ ತು ಇವನ ಕಛೇರಿ
ದನಿಸ ಮದನಿಸ ಮಪದನಿಸ ಗಮಪದನಿಸ
ಈ ವರ್ಷ ಕೇಳೋಕೆ ನನ್ನ ಕಛೇರಿ
ಅತ್ಲಿ೦ದ, ಇತ್ಲಿ೦ದ, ಜನ ಗುಂಪು ಸೇರಿ
ಹ ಹ ಅತ್ಲಿ೦ದ, ಇತ್ಲಿ೦ದ, ಹಿಂದ್ಲಿ೦ದ, ಮುಂದ್ಲಿದ
ಮರ್ವಾದೆ ಮಾಡಿದ್ರು ಕಲ್ಲುಗಳ ಬೀರಿ
(ಅಯ್ಯಯ್ಯಯ್ಯೋ ಆಮೇಲೆ ನಮ್ ಮಾಮ)?
ಈ ಮಾಮ.. ಈ ಮಾಮ ಅಲ್ಲಿಂದ ಕೂಡ್ಲೇ ಪರಾರಿ ಹ್ಹಹ್ಹ..
ಹೇ ಹೇ .. ನಮ್ಮೂರ್ನಾಗ್ ನಾನೊಬ್ನೆ ಜಾಣ
ನನ್ ಹಾಡೂ೦ದ್ರೆ ಎಲ್ಲಾರ್ ಗೂ ಪಂಚಪ್ರಾಣ ।
ನನ್ ಕುಣಿತ ಅಂದ್ರೇ
ಅಂದ್ರೇ, ಅದು ನಡೆಯಬೇಕು ಕುರುಡೂರಿನಲ್ಲೇ
ನಾ ಗೆಜ್ಜೆ ಕಟ್ಕೊಂಡು ಹೆಜ್ಜೆ ಹಾಕ್ತಿದ್ರೆ
ಜನರೆಲ್ಲ ದಂಗಾಗಿ ನಗ್ತಾರೆ ನೋಡಿ
ಹ ಹ ನಿನ್ನ ಸಣ್ಣ ನಡುವನ್ನ
ಹಾ ನಿನ್ನ ಸಣ್ಣ ನಡುವನ್ನ ನೋಡ್ಡೇಟ್ಗೆ ಅವರೆಲ್ಲ
ಎದ್ದೆದ್ದು ಬಿದ್ಬಿದ್ದು ಹೋಗ್ತಾರೆ ಓಡಿ
(ಹೌದಾ ಮಾಮಾ, ಆಮೇಲೆ)
ಮಂಕಾಗಿ ಹ್ಹಹ್ಹ, ಮಂಕಾಗಿ ಹರಿಸ್ತಾಳೆ ಕಣ್ಣೀರ ಕೋಡಿ
ಕಣ್ಣೀರ ಕೋಡಿ, ಹಾ ಹಾ ಹಾ ಹಾ .... ಹ್ಹಹ್ಹ....
ಇವನ್ದೆಲ್ಲ ಬುರುಡೆ ಪುರಾಣ
ನಮ್ಮೂರ್ನಾಗ್ ನಾನೊಬ್ನೆ ಜಾಣ
ಹಾಡಂದ್ರೆ ಹಾರುತ್ತೆ ಪ್ರಾಣ .. ಇಲ್ಲಾ ಇಲ್ಲಾ
ಹಾಡೋಕೆ ಬಾಯ್ಬಿಟ್ರೆ ಸರ್ ಸರ್ನೆ ಹೊರಡುತ್ತೆ ಸಪ್ತಸ್ವರದ ಬಾಣ
ಲಾ ಲಾ ಲಾ ಲಾ ಲಾ ಲಾ ಲಾ ಲಾ .. ।
