Movie: Padaveedhara (1967)
Singer: P B Srinivas
Song link: Click Here
Yaarigaagi badukidanu avanu, yaara keli teralidano avanu,
Jeevarashigalali maanava, jagadali ellava tilidavanu,
Chandra suryarane bedarisuvavanu, annada kugige baliyagihanu ||
Vayasiruvaragu kaliyuva vidye, nirudyogigala paalige nidde,
Odida maanava maanavanagade, hottegu battegu chinteyide,
Yaarigagi badukudano avanu, yaara keki teralidano avanu ||
ಚಿತ್ರಗೀತೆ
ಯಾರಿಗಾಗಿ ಬದುಕಿದನು ಅವನು,ಯಾರ ಕೇಳಿ ತೆರಳಿದನೋ ಅವನು,
ಜೀವರಾಶಿಗಳಲೀ ಮಾನವ, ಜಗದಲಿ ಎಲ್ಲವ ತಿಳಿದವನು,
ಚಂದ್ರ ಸೂರ್ಯರನೆ ಬೆದರಿಸುವವನು, ಅನ್ನದ ಕೂಗಿಗೆ ಬಲಿಯಾಗಿಹನು ।।
ವಯಸಿರುವರೆಗೂ ಕಲಿಯುವ ವಿದ್ಯೆ, ನಿರುದ್ಯೋಗಿಗಳ ಪಾಲಿಗೆ ನಿದ್ದೆ,
ಓದಿದ ಮಾನವ ಮಾನವನಾಗದೆ, ಹೊಟ್ಟೆಗೂ ಬಟ್ಟೆಗೂ ಚಿಂತೆಯಿದೇ,
ಯಾರಿಗಾಗಿ ಬದುಕಿದನೋ ಅವನು, ಯಾರ ಕೇಳಿ ತೆರಳಿದನೋ ಅವನು ।।
No comments:
Post a Comment