Movie: Goadalli Cid 999 (1968)
Singer: S Janaki
Song link: Click Here
Love in goa, banni banni ennutide goa,
Love in goa, eleyara swargave goa,
Honeymoon jodige holiday moodige,
Premada haadige kareyanu kodutide ||
(Love in goa, love love love love.., love in goa
Love in goa, love love love love.., lovely goa)
Hennu hinde kulitare nidhana nidhana,
Kannu munde iruvude vidhana vidhana,
Ellello eke manasu, eegeke sukhada kanasu,
Nee daari aritu nadesu, sogasu aaagale ||
Beechu namma palige walkingige talkingige,
Night clubbide dancige newfancyge romancige,
Hagalu picnic chellata, irulu shake- twist kunidaata,
Endigu happy happy ||
ಚಿತ್ರಗೀತೆ
ಲವ್ ಇನ್ ಗೋವಾ, ಬನ್ನಿ ಬನ್ನಿ ಎನ್ನುತಿದೆ ಗೋವಾ,
ಲವ್ ಇನ್ ಗೋವಾ, ಎಳೆಯರ ಸ್ವರ್ಗವೆ ಗೋವಾ,
ಹನಿಮೂನ್ ಜೋಡಿಗೇ ಹಾಲಿಡೇ ಮೂಡಿಗೇ,
ಪ್ರೇಮದಾ ಹಾಡಿಗೆ ಕರೆಯನು ಕೊಡುತಿದೆ ।।ಪ।।
(ಲವ್ ಇನ್ ಗೋವಾ, ಲವ್ ಲವ್ ಲವ್ ಲವ್ .. , ಲವ್ ಇನ್ ಗೋವಾ
ಲವ್ ಇನ್ ಗೋವಾ, ಲವ್ ಲವ್ ಲವ್ ಲವ್ .. ,ಲವ್ಲೀ ಗೋವಾ )
ಹೆಣ್ಣು ಹಿಂದೆ ಕುಳಿತರೆ, ನಿಧಾನ ನಿಧಾನ,
ಕಣ್ಣು ಮುಂದೆ ಇರುವುದೆ ವಿಧಾನ ವಿಧಾನ,
ಎಲ್ಲೆಲ್ಲೋ ಏಕೆ ಮನಸು, ಈಗೇಕೆ ಸುಖದಾ ಕನಸು,
ನೀ ದಾರೀ ಅರಿತು ನಡೆಸು, ಸೊಗಸು ಆಗಲೇ ।।೧।।
ಬೀಚು ನಮ್ಮ ಪಾಲಿಗೇ ವಾಕಿಂಗಿಗೇ ಟಾಕಿಂಗಿಗೇ,
ನೈಟು ಕ್ಲಬ್ಬಿದೆ ಡ್ಯಾನ್ಸಿಗೆ ನ್ಯೂಫ್ಯಾನ್ಸಿಗೆ ರೋಮಾನ್ಸಿಗೆ,
ಹಗಲು ಪಿಕ್ ನಿಕ್ ಚೆಲ್ಲಾಟ, ಇರುಳು ಷೇಕ್ - ಟ್ವಿಸ್ಟ್ ಕುಣಿದಾಟ,
ಎಂದಿಗೂ ಹ್ಯಾಪೀ ಹ್ಯಾಪೀ ।।೨।।
No comments:
Post a Comment