Movie: Maya Bazar (1958)
Singer: M Satya
Spng link: Click Here
Hah hah.., vivaaha bhojanavidu...hah hah,
Vivaaha bhojanavidu, vichitra bhakshyagalivu,
Beegarige otanavidu, dorakonditenage bandu,
Hah,,hah, ohore gaarigegale, haahaare mandigegale,
Gulurige chiroti, hah hah ee ella nanage saati !
Bhaleere laadu saalu, vaha peni holigegalu,
Bhale jilebi modalu, hah hah..,
Ivella nanna paalu ..!
Bhajaare happalagalu, puliyogare uppittugalu,
Vahvaare paayasagalu, hah hah...,
Ee ella nanage saaku,
Hah hah hah hah.........!
ಚಿತ್ರಗೀತೆ
ಹ್ಹ ಹ್ಹ.., ವಿವಾಹ ಭೋಜನವಿದು .... ಹ್ಹ ಹ್ಹ,
ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು,
ಬೀಗರಿಗೆ ಔತಣವಿದು, ದೊರಕೊಂಡಿತೆನಗೆ ಬಂದು,
ಹ್ಹ ಹ್ಹ.... , ಓಹೋರೆ ಗಾರಿಗೆಗಳೆ, ಹಾಹಾರೆ ಮಂಡಿಗೆಗಳೆ,
ಗೂಳೂರಿಗೆ ಚಿರೋಟಿ, ಹ್ಹ ಹ್ಹ.. ಈ ಎಲ್ಲಾ ನನಗೆ ಸಾಟಿ !
ಭಳಿರೇ ಲಾಡು ಸಾಲು, ವಹ ಪೇಣಿ ಹೋಳಿಗೆಗಳು,
ಭಲೇ ಜಿಲೇಬಿ ಮೊದಲು, ಹ್ಹ ಹ್ಹ ..
ಇವೆಲ್ಲ ನನ್ನ ಪಾಲು !
ಭಜಾರೆ ಹಪ್ಪಳಗಳು, ಪುಳಿಯೋಗರೆ ಉಪ್ಪಿಟ್ಟುಗಳು,
ವ್ಹಾವಾರೆ ಪಾಯಸಗಳು, ಹ್ಹ ಹ್ಹ.... ,
ಈ ಎಲ್ಲಾ ನನಗೆ ಸಾಕು,
ಹ್ಹ ಹ್ಹ ಹ್ಹ ಹ್ಹ ಹ್ಹ ..... !

No comments:
Post a Comment