Bhajane
Song link: Click Here
Sundara srimukha gajanana
Ekadanta sri gajanana ||
Prathama namaami gajanana
Suramuni vanditha gajanana
He, suramuni vanditha gajanana
Ekadanta sri gajanana ||
Paahi ganesha gajanana
Sarva durita nivaarana
He, suramuni vanditha gajanana
Ekadanta sri gajanana ||
Parvati putra parama pavitra
Paapa vinashaka gajanana
He, suramuni vanditha gajanana
Ekadanta sri gajanana ||
ಭಜನೆ
ಸುಂದರ ಶ್ರೀಮುಖ ಗಜಾನನ
ಏಕದಂತ ಶ್ರೀ ಗಜಾನನ ।।ಪ।।
ಪ್ರಥಮ ನಮಾಮಿ ಗಜಾನನ
ಸುರಮುನಿ ವಂದಿತ ಗಜಾನನ
ಹೇ ಸುರಮುನಿ ವಂದಿತ ಗಜಾನನ
ಏಕದಂತ ಶ್ರೀ ಗಜಾನನ ।।
ಪಾಹಿ ಗಣೇಶ ಗಜಾನನ
ಸರ್ವ.. ದುರಿತ ನಿವಾರಣ
ಹೇ ಸುರಮುನಿ ವಂದಿತ ಗಜಾನನ
ಏಕದಂತ ಶ್ರೀ ಗಜಾನನ ।।
ಪಾರ್ವತಿ ಪುತ್ರ ಪರಮ ಪವಿತ್ರ
ಪಾಪ ವಿನಾಶಕ ಗಜಾನನ
ಹೇ ಸುರಮುನಿ ವಂದಿತ ಗಜಾನನ
ಏಕದಂತ ಶ್ರೀ ಗಜಾನನ ।।
ಶ್ರೀ
No comments:
Post a Comment