Wednesday, May 14, 2025

Aaha Mysuru Mallige (ಆಹಾ ಮೈಸೂರು ಮಲ್ಲಿಗೆ)

Movie: Bangarada Manushya (1972)

Singers: P B Srinivas, P Susheela

Song link: Click Here


Aaha mysuru mallige, dundu mallige,

Nanna.. olavina siriyagi, araluta cheluvagi,

Manasali neene tumbiruve..!


Ale ale naliyutide, hani hani chimmutide,

Mugila kade, chabam chabam,

Naari sundari node vayyari vayyari!


Oho.., oho cheluvanta chenniga, nanna chenniga,

Ninna.. sogasige beragaade,

Maatige marulade, nannali neene tumbiruve..!


Baalemba kadalalli naanu, kande bangaarada hennu neenu,

Kanninda bale beesi selede, sereyagi mana sotu nadede, 

Jothegaara neenade nanage aaha..,

Baa geleya, oho nanniniya,

Chenna innu endu munde ninnade hrudaya,

Hai laisa,,aisa..hai laisa..!


Kai bale aaduta, ghal ghal ennalu,

Nannede soluta, haay haay ennalu,

Hejjeya taalake nupura melakke,

Olidu haadalendu bande, manasu needalendu bande,

Baa veera, ahaa hammera, balle ella nanna nalla baa saradaara,

Hai laisa,,aisa..hai laisa..!


ಚಿತ್ರಗೀತೆ 


ಆಹಾ ಮೈಸೂರು ಮಲ್ಲಿಗೆ, ದುಂಡು ಮಲ್ಲಿಗೆ,

ನನ್ನಾ.. ಒಲವಿನ ಸಿರಿಯಾಗಿ, ಅರಳುತ ಚೆಲುವಾಗಿ,

ಮನಸಲಿ ನೀನೇ ತುಂಬಿರುವೆ ..!


ಅಲೆ ಅಲೆ ನಲಿಯುತಿದೆ, ಹನಿ ಹನಿ ಚಿಮ್ಮುತಿದೆ,

ಮುಗಿಲ ಕಡೆ, ಚಬಂ ಚಬಂ,

ನಾರಿ ಸುಂದರಿ ನೋಡೆ ವೈಯ್ಯಾರಿ ವೈಯ್ಯಾರಿ!


ಒಹೋ , ಒಹೋ ಚೆಲುವಾಂತ ಚೆನ್ನಿಗ, ನನ್ನ ಚೆನ್ನಿಗ,

ನಿನ್ನಾ ..ಸೊಗಸಿಗೆ ಬೆರಗಾದೆ,

ಮಾತಿಗೆ ಮರುಳಾದೆ, ನನ್ನಲಿ ನೀನೆ ತುಂಬಿರುವೆ !


ಬಾಳೆಂಬ ಕಡಲಲ್ಲಿ ನಾನು, ಕಂಡೆ ಬಂಗಾರದ ಹೆಣ್ಣು ನೀನು,

ಕಣ್ಣಿಂದ ಬಲೆ ಬೀಸಿ ಸೆಳೆದೆ, ಸೆರೆಯಾಗಿ ಮನ ಸೋತು ನಡೆದೆ,

ಜೊತೆಗಾರ ನೀನಾದೆ ನನಗೆ ಆಹಾ,

ಬಾ ಗೆಳೆಯಾ, ಒಹೋ ನನ್ನಿನಿಯ,

ಚೆನ್ನ ಇನ್ನು ಎಂದೂ ಮುಂದೆ ನಿನ್ನದೇ ಹೃದಯಾ,

ಹೈ ಲೈಸಾ ..ಐಸಾ ಹೈ ಲೈಸಾ!


ಕೈ ಬಳೆ ಆಡುತಾ, ಘಲ್ ಘಲ್ ಎನ್ನಲು,

ನನ್ನೆದೆ ಸೊಲುತಾ, ಹಾಯ್ ಹಾಯ್ ಎನ್ನಲು,

ಹೆಜ್ಜೆಯ ತಾಳಕ್ಕೆ ನೂಪುರ ಮೇಳಕ್ಕೆ,

ಒಲಿದು ಹಾಡಲೆಂದು ಬಂದೆ, ಮನಸು ನೀಡಲೆಂದು ಬಂದೆ,

ಬಾ ವೀರ, ಆಹಾ ಹಮ್ಮೀರ, ಬಲ್ಲೆ ಎಲ್ಲ ನನ್ನ ನಲ್ಲಾ ಬಾ ಸರದಾರ,

ಹೈ ಲೈಸಾ ..ಐಸಾ ಹೈ ಲೈಸಾ!

                 

No comments:

Post a Comment