Sunday, April 3, 2022

Rayaru Bandaru Mavana Manege (ರಾಯರು ಬಂದರು ಮಾವನ ಮನೆಗೆ)


Bhavageete

Sahitya: K S Narasimha swamy

Song link: Click Here


Rayaru bandaru mavana manege

Ratriyagittu

Hunnime harasida banina naduve

Chandira bandittu

Tumbida chandira bandittu


Rayaru bandaru mavana manege

Ratriyagittu

Hunnime harasida banina naduve

Chandira bandittu

Tumbida chandira bandittu


Mavana maneyali mallige hoogala

Parimala tumbittu

Bagila bali kalige bisineerina

Tambige bandittu

Olagade deepada belakittu


Ghama ghamisuva mrustannada bhojana

Rayara kadittu

Belliya battala gase gase payasa

Rayara karedittu

Bhumige swargave elidittu


Chapparagalina manchada megade

Mettane hasittu

Appata reshime dimbina anchige

Chitrada hoovittu

Padumalu hakida hoovittu


Chigurele bannada adikeya tandalu

Nadini nagu naguta

Bisi bisi halina battala tandaru

Akkareyali mava

Madadiya sadde eralilla


Madadiya tangiya karedintendaru

Akkana kareyamma

Meludaniyali nadini entendalu

Padumalu olagilla

Nakkalu rayaru nagalilla


Rayaru bandaru mavana manege

Ratriyagittu

Hunnime harasida banina naduve

Chandira bandittu

Tumbida chandira bandittu


Eeruta eliyuta bandaru rayaru

Doorada orinda

Kannanu kadidaru niddeyu baradu

Padumalu olagilla

Padumala balegala daniyilla


Belagayitu sari horaduvenendaru

Rayaru munisinali

Olamaneyali neerayitu endalu

Nadini raagadali

Yarige ennalu harushadali


Padumalu bandalu , Padumalu bandalu 

Padumalu bandalu hoovanu mudiyuta

Rayara koneyali

Rayara koneyali

Rayara koneyali

Rayara koneyali..


ಭಾವಗೀತೆ 


ರಾಯರು ಬಂದರು ಮಾವನ ಮನೆಗೆ 

ರಾತ್ರಿಯಾಗಿತ್ತು 

ಹುಣ್ಣಿಮೆ ಹರಸಿದ ಬಾನಿನ ನಡುವೆ 

ಚಂದಿರ ಬಂದಿತ್ತು 

ತುಂಬಿದ ಚಂದಿರ ಬಂದಿತ್ತು।।ಪ ।।


ಮಾವನ ಮನೆಯಲಿ ಮಲ್ಲಿಗೆ ಹೂಗಳ 

ಪರಿಮಳ ತುಂಬಿತ್ತು 

ಬಾಗಿಲ ಬಳಿ ಕಾಲಿಗೆ ಬಿಸಿನೀರಿನ 

ತಂಬಿಗೆ ಬಂದಿತ್ತು 

ಒಳಗಡೆ ದೀಪದ ಬೆಳಕಿತ್ತು ।।೧।।


ಘಮ ಘಮಿಸುವ ಮೃಷ್ಟಾನ್ನದ ಭೋಜನ 

ರಾಯರ ಕಾದಿತ್ತು 

ಬೆಳ್ಳಿಯ ಬಟ್ಟಲ ಗಸೆಗಸೆ ಪಾಯಸ 

ರಾಯರ ಕರೆದಿತ್ತು 

ಭೂಮಿಗೆ ಸ್ವರ್ಗವೇ ಇಳಿದಿತ್ತು ।।೨।।


ಚಪ್ಪರಗಾಲಿನ ಮಂಚದ ಮೇಗಡೆ 

ಮೆತ್ತನೆ ಹಾಸಿತ್ತು 

ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ 

ಚಿತ್ರದ ಹೂವಿತ್ತು 

ಪದುಮಳು ಹಾಕಿದ ಹೂವಿತ್ತು ।।೩।।


ಚಿಗುರೆಲೆ ಬಣ್ಣದ ಅಡಿಕೆಯ ತಂದಳು 

ನಾದಿನಿ ನಗುನಗುತ 

ಬಿಸಿಬಿಸಿ ಹಾಲಿನ ಬಟ್ಟಲು ತಂದರು 

ಅಕ್ಕರೆಯಲಿ ಮಾವ 

ಮಡದಿಯ ಸದ್ದೇ ಇರಲಿಲ್ಲ ।।೪।।


ಮಡದಿಯ ತಂಗಿಯ ಕರೆದಿಂತೆಂದರು 

ಅಕ್ಕನ ಕರೆಯಮ್ಮ 

ಮೆಲುದನಿಯಲಿ ನಾದಿನಿ ಇಂತೆಂದಳು 

ಪದುಮಳು ಒಳಗಿಲ್ಲ ।।೫।।

ನಕ್ಕರು ರಾಯರು ನಗಲಿಲ್ಲ 


ಏರುತ ಇಳಿಯುತ ಬಂದರು ರಾಯರು 

ದೂರದ ಊರಿಂದ 

ಕಣ್ಣನು ಕಡಿದರು ನಿದ್ದೆಯು ಬಾರದು 

ಪದುಮಳು ಒಳಗಿಲ್ಲ 

ಪದುಮಳ ಬಳೆಗಳ ದನಿಯಿಲ್ಲ ।।೬।।


ಬೆಳಗಾಯಿತು ಸರಿ ಹೊರಡುವೆನೆಂದರು 

ರಾಯರು ಮುನಿಸಿನಲಿ 

ಒಳಮನೆಯಲಿ ನೀರಾಯಿತು ಎಂದಳು 

ನಾದಿನಿ ರಾಗದಲಿ 

ಯಾರಿಗೆ ಎನ್ನಲು ಹರುಷದಲಿ ।।೭।।


ಪದುಮಳು ಬಂದಳು, ಪದುಮಳು ಬಂದಳು 

ಪದುಮಳು ಬಂದಳು ಹೂವನು ಮುಡಿಯುತ 

ರಾಯರ ಕೋಣೆಯಲಿ 

ರಾಯರ ಕೋಣೆಯಲಿ

ರಾಯರ ಕೋಣೆಯಲಿ..... ।।೮।।



Friday, April 1, 2022

Ambiga Na Ninna Nambide (ಅಂಬಿಗ ನಾ ನಿನ್ನ ನಂಬಿದೆ)

Bhaktigeete

                                     Sri Purandara Dasara Keerthanegalu

                                     Song link: Click Here


Ambiga na ninna nambide

Jagadhamba ramana ninna nambide ||


Tumbidha harigolambiga

Adakombathu chidragalambiga

Sambramadindha nodambiga

Adarimbu nodi nadesambiga ||


Holeya bharava nodambiga

Adara selavu ghanavayya ambiga

Suliyolu silukide ambiga

Enna seledu kondoyyo nee ambiga ||


Aru tereya nodambiga

Adu meeri barutalide ambiga

Yarindalagadu ambiga

Ada nivarisi datisambiga ||


Sathyavembhude huttambiga

sadbhakti embudhe pathavambiga

Nithyamooruthi namma purandhara vittala

Enna mukhti mantapakoyyo ambiga ||


ಭಕ್ತಿಗೀತೆ 


ಅಂಬಿಗ ನಾ ನಿನ್ನ ನಂಬಿದೆ 

ಜಗದಂಬಾ ರಮಣ ನಿನ್ನ ನಂಬಿದೆ ।।ಪ ।।


ತುಂಬಿದ ಹರಿಗೋಲಂಬಿಗ 

ಅದಕ್ಕೊ೦ಬತ್ತು ಛಿದ್ರ ಗಳ೦ಬಿಗ 

ಸಂಭ್ರಮದಿಂದ ನೋಡಂಬಿಗ 

ಅದರಿಂಬು ನೋಡಿ ನಡೆಸಂಬಿಗ ।।೧।।


ಆರು ತೆರೆಯ ನೋಡಂಬಿಗ 

ಅದು ಮೀರಿ ಬರುತಲಿದೆ ಅಂಬಿಗ 

ಯಾರಿಂದಲಾಗದು ಅಂಬಿಗ 

ಅದ ನಿವಾರಿಸಿ ದಾಟಿಸಂಬಿಗ ।।೨।।


ಹೊಳೆಯ ಭರವ ನೋಡಂಬಿಗ 

ಅದರ ಸೆಳೆವು ಘನವಯ್ಯ ಅಂಬಿಗ 

ಸುಳಿಯೊಳು ಸಿಲುಕಿದೆ ಅಂಬಿಗ 

ಎನ್ನ ಸೆಳೆದುಕೊಂಡೊಯ್ಯೋ ನೀ ಅಂಬಿಗ ।।೩।।


ಸತ್ಯವೆಂಬುದೆ ಪಥವ೦ಬಿಗ 

ಸದ್ ಭಕ್ತಿ ಎಂಬುದೆ ಹುಟ್ಟಂಬಿಗ 

ನಿತ್ಯ ಮೂರುತಿ ನಮ್ಮ ಪುರಂದರ ವಿಠ್ಠಲ 

ಎನ್ನ ಮುಕ್ತಿ ಮಂಟಪಕೊಯ್ಯೋ ಅಂಬಿಗ ।।೪।।





Thursday, March 31, 2022

Enna Paliso Karunakara (ಎನ್ನ ಪಾಲಿಸೋ ಕರುಣಾಕರ)


Bhaktigeete

Song link: Click Here


Enna paliso karunakara

Pannagashayana ghadadhara ||


Devaki nandhana hari madhusudhana

Asuranthaka muralidhara

Bisaruhanabha sarveshane muni-

Manasa sanchara madhava ||


Paramapurusha uragasana vahana

Duritanava vada vanala

Sarasijodbhava girija vallabhanutha

Varasujanavali palana ||


Kavanapita mucha kundavaradha na

Jeevanayana narayana

Srivatsa lanchana gurumahi pati sutha

Jeevana sakha srikrishana ||


ಭಕ್ತಿಗೀತೆ 


ಎನ್ನ ಪಾಲಿಸೋ ಕರುಣಾಕರ 

ಪನ್ನಗಶಯನ ಗಧಾದರ ।।ಪ ।।


ದೇವಕಿನಂದನ ಹರಿ ಮಧುಸೂದನ 

ಅಸುರಾಂತಕ ಮುರಳೀ ಧರ 

ಬಿಸರುಹನಾಭ ಸರ್ವೇಶನೆ ಮುನಿ 

ಮಾನಸ ಸಂಚಾರ ಮಾಧವ ।।೧।।


ಪರಮ ಪುರುಷ  ಉರಗಾಸನ ವಾಹನ 

ದುರಿತಾನವ ವಡ ವಾನಲ 

ಸರಸಿ ಜೋದ್ಭವ ಗಿರಿಜಾವಲ್ಲಭ ನುತ 

ವರಸುಜನಾವಳಿ ಪಾಲನ ।।೨।।


ಕಾವನಪಿತ ಮುಚ ಕುಂದವರದ ನಾ 

ಜೀವನಯನ ನಾರಾಯಣ 

ಶ್ರೀವತ್ಸ ಲಾಂಛನ ಗುರುಮಹೀ ಪತಿ ಸುತ 

ಜೀವನ ಸಖ ಶ್ರೀಕೃಷ್ಣ ।।೩।।



Tuesday, March 29, 2022

Modala Prema Patrave (ಮೊದಲ ಪ್ರೇಮ ಪತ್ರವೇ )



  • Movie: Chandramukhi pranasakhi (1999)
  • Singer: SPB, Chitra
  • Song link: Click Here
             



Modala prema patrave

Hrudayagalige setuve

Modala pranaya patrave

Kanasugalige setuve

Thodala premada pari idu

Yella hudugaru, yella hudugiyaru

Preetige solade iruvare

Solade preetiya koduvare..


Onde ondu sari ninna

Kanda odane marethe nanna

Maretu kooda mareyalare na 

Ninna..

Yestu sari nodidaru

Yestu sari hadidaru

Saveyadantha saviya koduve na

Ninna..


Ide modala olava ole idu

Yedeya todala kareyole idu

Kai hididu kapadu ee preetiyanna


Onde ondu sari henna

Kanda odane mareyo ninna

Mecchi necchikondarenu chenna


Ooo...ooo umm

Easto hudugeera nodide na

Ninnaleno hosa seletha

Aagininda nannlleno koretha


Yesto hudugara ballenu na

Yella helo tollu maatidu

Inta sullu pollu yellu nadeyadu


E nanna matinalli sathyavilla annodadare

Hrudayana omme nodu japavu ninade


Nee huttidagininda ninna hrudaya neene kandilla

Kanaddu geechidare yaaru namballa


Bari Akshara illamma

Nanna yedusirideyamma

E usira saalige hade neenamma


Hale haribhudu, nale maribhudu

Ee aagada hogada magada kagada

Preetiya kayuva moorkalu nanalla


Onde ondu sari ninna

Kanda odane marethe nanna

Maretu kooda mareyalare na 

Ninna..


Oo..ooo oooo oooo 

Umm..mm

Oooo..oo  oo oo oo

Umm..mm

Yesto kavigalige kaleledu

Kaalu toleyo preeti anthiri

Amele kai toledukondu hogtiri


Nanna padagalivu padavalla

Nanna ede karaga ivu

Olage ninde preeti antarangavu


Yenendarenu preeti kannu kurudu

Annodu gaade

Bekilladiddarunu bedutha ide


Kannago preeti nambi

Ninna kanna golu nanamma

Kurudadarunu nandu nera nadeyamma


Anda hogaloru

Sambhanda hudukoru

E preeti annorella huccharu


Yarene andaru nee nanna kondaru

Nin preetiyonde nanna devaru.. aa aa aa..


Thandanana thana nana

Thandanana thana nana

Maretu kooda mareyalare na

Ninna..


Yestu sari nodidaru

Yestu sari hadidaru

Saveyadantha saviya koduve na

Ninna..

Thana na na na na .... na na na na

Thanda na thanda na thanda na na na..


ಚಿತ್ರಗೀತೆ 


ಮೊದಲ ಪ್ರೇಮ ಪತ್ರವೇ 

ಹೃದಯಗಳಿಗೆ ಸೇತುವೆ 

ಮೊದಲ ಪ್ರಣಯ ಪತ್ರವೇ 

ಕನಸುಗಳಿಗೆ ಸೇತುವೆ 

ತೊದಲ ಪ್ರೇಮದ ಪರಿ ಇದು 

ಎಲ್ಲ ಹುಡುಗರು ಎಲ್ಲ ಹುಡುಗಿಯರು 

ಪ್ರೀತಿಗೆ ಸೋಲದೆ ಇರುವರೇ .. 

ಸೋಲದೆ ಪ್ರೀತಿಯ ಕೊಡುವರೇ ?


ಒಂದೇ ಒಂದು ಸಾರಿ ನಿನ್ನ 

ಕಂಡ ಒಡನೆ ಮರೆತೆ ನನ್ನ 

ಮರೆತು ಕೂಡ ಮರೆಯಲಾರೆ ನಾ .... ನಿನ್ನ 


ಎಷ್ಟು ಸಾರಿ ನೋಡಿದರೂ

 ಎಷ್ಟು ಸಾರಿ ಹಾಡಿದರೂ 

ಸವೆಯದಂತ ಸವಿಯ ಕೊಡುವೆ ನಾ ನಿನ್ನ 


ಇದೇ ಮೊದಲ ಒಲವ  ಓಲೆ ಇದು 

ಎದೆಯ ತೊದಲ ಕರೆಯೋಲೆ ಇದು 

ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನ 


ಒಂದೇ ಒಂದು ಸಾರಿ ಹೆಣ್ಣ 

ಕಂಡೆ ಒಡನೆ ಮರೆಯೋ ನಿನ್ನ 

ಮೆಚ್ಚಿ ನೆಚ್ಚಿಕೊಂಡರೇ ನಾ ಚೆನ್ನ 


ಎಷ್ಟೋ ಹುಡುಗೀರ ನೋಡಿದೆ ನಾ 

ನಿನ್ನಲ್ಲೇನೋ ಹೊಸ ಸೆಳೆತ 

ಹಾಗಿನಿಂದ ನನ್ನಲ್ಲೇನೋ ಕೊರೆತ 


ಎಷ್ಟೋ ಹುಡುಗರ ಬಲ್ಲೆನು ನಾ 

ಎಲ್ಲ ಹೇಳೋ ಟೊಳ್ಳು ಮಾತಿದು 

ಇಂತ ಸುಳ್ಳು ಪೊಳ್ಳು 

ಎಲ್ಲೂ ನಡೆಯದು 


ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೆ 

ಹೃದಯಾನಾ ಒಮ್ಮೆ ನೋಡು ಜಪವು ನಿನದೆ 

ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ 

ಕಾಣದ್ದು ಗೀಚಿದರೆ ಯಾರು ನಂಬಲ್ಲ 


ಬರೀ ಅಕ್ಷರ ಇಲ್ಲಮ್ಮ 

ನನ್ನ ಎದುರುಸಿರಿದೆಯಮ್ಮ 

ಈ ಉಸಿರ ಸಾಲಿಗೆ ಹಾಳೆ ನೀನಮ್ಮ 


ಹಾಳೆ ಹರಿಬಹುದು ನಾಳೆ ಮರಿಬಹುದು 

ಈ ಆಗದ ಹೋಗದ ಮಾಗದ ಕಾಗದ 

ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ 


ಒಂದೇ ಒಂದು ಸಾರಿ ನಿನ್ನ 

ಕಂಡ ಒಡನೆ ಮರೆತೆ ನನ್ನ 

ಮರೆತು ಕೂಡ ಮರೆಯಲಾರೆ ನಾ .... ನಿನ್ನ 


ಎಷ್ಟೋ ಕವಿಗಳಿಗೆ ಕಾಲೆಳೆದು 

ಕಾಲು ತೊಳೆಯೋ ಪ್ರೀತಿ ಅಂತೀರಿ 

ಆಮೇಲೆ ಕೈಯ ತೊಳೆದುಕೊಂಡು ಹೋಗ್ತಿರಿ 


ನನ್ನ ಪದಗಳಿವು ಪದವಲ್ಲ 

ನನ್ನ ಎದೆ ಕರಗ ಇವು 

ಒಳಗೆ ನಿಂದೇ ಪ್ರೀತಿ ಅಂತರಂಗವು 


ಏನೆಂದರೇನು ಪ್ರೀತಿ ಕಣ್ಣು ಕುರುಡು 

ಅನ್ನೋದು ಗಾದೆ 

ಬೇಕಿಲ್ಲದಿದ್ದರೂನು ಬೇಡುತ ಇದೆ 

ಕಣ್ಣಾಗೋ ಪ್ರೀತಿ ನಂಬಿ 

ನಿನ್ನ ಕಣ್ಣ ಓಲೆ ನಾನಮ್ಮ 

ಕುರುಡಾದರೂನು ನಂದು ನೇರ ನಡೆಯಮ್ಮ 


ಅಂದ ಹೊಗಳೋರು 

ಸಂಬಂಧ ಹುಡುಕೋರು 

ಈ ಪ್ರೀತಿ ಅನ್ನೋರೆಲ್ಲ ಹುಚ್ಚರು 

ಯಾರೇನೇ ಅಂದರೂ ನೀ ನನ್ನ ಕೊಂದರೂ 

ನಿನ್ ಪ್ರೀತಿಯೊಂದೆ ನನ್ನ ದೇವರು 


ತಂದಾ ನಾನಾ ತಾನಾ ನಾನಾ 

ತಂದಾ ನಾನಾ ತಾನಾ ನಾನಾ 

ಮರೆತು ಕೂಡ ಮರೆಯಲಾರೆ ನಾ ನಿನ್ನ 


ಎಷ್ಟು ಸಾರಿ ನೋಡಿದರೂ

 ಎಷ್ಟು ಸಾರಿ ಹಾಡಿದರೂ 

ಸವೆಯದಂತ ಸವಿಯ ಕೊಡುವೆ ನಾ ನಿನ್ನ!

                                 






Monday, March 28, 2022

Aapki Nazaron Ne Samja

Movie: Anpadh (1962)

Singer: Lata Mangeshkar

Song link: Click Here



Aapki nazaron ne samjha

Pyaar ke kabil mujhe

Dil ki yeh dhadkan thehar ja

Mil gayee manzil mujhe


Aapki nazaron ne samjha


Ji hamen manzoor hai

Aapka ye faisala

Keh rahi hai har nazar

Banda parvar shukriya

Hanske apni  zindagi mein

Kar liya shamil mujhe

Dil ki yeh dhadkan thehar ja

Mil gayee manzil mujhe


Aapki nazaron ne samjha


Aapki manzil hoon mein

Meri manzil aap hein

Kyon mein toofan se darun

Mera sahil aap hein

Koi toofano se keh de

Mil gaya sahil mujhe

Dil ki yeh dhadkan thehar ja

Mil gayee manzil mujhe


Aapki nazaron ne samjha


Pad gayee dil par meri

Aap ki parchayiyan

Har taraf bajane lagi

Saikadoo shahanayiyaan

Do jahaan ki aaj kushiyan

Ho gayee hasil mujhe


Aapki nazaron ne samjha

Pyaar ke kabil mujhe

Dil ki yeh dhadkan thehar ja

Mil gayee manzil mujhe

Aapki nazaron ne samjha






Saturday, March 26, 2022

Tumhi Ho Mata Pita Tumhi Ho (तुम्ही हो माता पिता तुम्ही हो)


  • Movie: Main Chup Rahungi (1962)
  • Singer: Lata Mangeshkar
  • Song link: Click Here


Tumhi ho mata pita tumhi ho

Tumhi ho bandhu saka tumhi ho ||


Tumhi ho sathi tumhi sahare

Koi na apna siva tumhare ||


Tumhi ho nayya tumhi kivayya

Tumhi ho bandhu saka tumhi ho ||


Jo khil sakena o phool hum he

Thumari charano ki dhool hum he ||


Daya ki dristi sada hi rakhana

Tumhi ho bandhu saka tumhi ho ||


गाना 


तुम्ही हो माता पिता तुम्ही हो 

तुम्ही हो बंधु  सखा तुम्ही हो। 


तुम्ही हो साथी तुम्ही सहारे 

कोई ना अपना सिवा तुम्हारे। 


तुम्ही हो नैय्या तुम्ही खेवैय्या 

तुम्ही हो बंधु सखा तुम्ही हो। 


जो खिल सके ना वो फूल हम हैं 

तुम्हारे चरणों की धूल हम हैं। 


दया की दृष्टि सदा ही रखना 

तुम्ही हो बंधु सखा तुम्ही हो। 




Friday, March 25, 2022

Aralutiru Jeevada Geleya (ಅರಳುತಿರು ಜೀವದ ಗೆಳೆಯ )


  • Movie: Mungaru Male (2006)
  • Singer: Shreya Goshal
  • Song link: Click Here


Aralutiru jeevada geleya

Snehada sinchanadalli

Badadiru snehada hoove

Premada bhandanadalli

Manasalle irali bhavane

Midiyutirali mouna veene 

Heege summane ||


Hakkiyu hadide tanna hesaranu helade

Sampige biride kampanu yarigu kelade

Bisuva galiya hakkiya hadina

Nantige hesarina hangilla

Namageke adara yochane

Beda geleya nantige hesaru

Yake summane ||


Matige meerida bhavada selethave sundara

Nalumeyu tumbida manasige baradu besara

Bala dariyali beereyadaru

Chandira baruvanu namma jothe

Kanuvenu avanali ninnane

Erali geleya ee anubhanda 

Heege summane ||


ಚಿತ್ರಗೀತೆ 


ಅರಳುತಿರು ಜೀವದ ಗೆಳೆಯ 

ಸ್ನೇಹದ ಸಿಂಚನದಲ್ಲಿ 

ಬಾಡದಿರು ಸ್ನೇಹದ ಹೂವೇ 

ಪ್ರೇಮದ ಬಂಧನದಲ್ಲಿ 

ಮನಸಲ್ಲೇ ಇರಲಿ ಭಾವನೆ 

ಮಿಡಿಯುತಿರಲಿ ಮೌನ ವೀಣೆ 

ಹೀಗೆ ಸುಮ್ಮನೆ ।।ಪ ।।


ಹಕ್ಕಿಯು ಹಾಡಿದೆ ತನ್ನ ಹೆಸರನು ಹೇಳದೆ 

ಸಂಪಿಗೆ ಬೀರಿದೆ ಕಂಪನು ಯಾರಿಗೂ ಕೇಳದೆ 

ಬೀಸುವ ಗಾಳಿಯ ಹಕ್ಕಿಯ ಹಾಡಿನ 

ನಂಟಿಗೆ ಹೆಸರಿನ ಹಂಗಿಲ್ಲ 

ನಮಗೇಕೆ ಅದರ ಯೋಚನೆ 

ಬೇಡ ಗೆಳೆಯ ನಂಟಿಗೆ ಹೆಸರು 

ಯಾಕೆ ಸುಮ್ಮನೆ ।।೧।।


ಮಾತಿಗೆ ಮೀರಿದ ಭಾವದ ಸೆಳೆತವೇ ಸುಂದರ 

ನಲುಮೆಯು ತುಂಬಿದ ಮನಸ್ಸಿಗೆ ಬಾರದು ಬೇಸರ 

ಬಾಳ ದಾರಿಯಲಿ ಬೇರೆಯಾದರು

ಚಂದಿರ ಬರುವನು ನಮ್ಮ ಜೊತೆ 

ಕಾಣುವೆನು ಅವನಲಿ ನಿನ್ನನೇ 

ಇರಲಿ ಗೆಳೆಯ ಈ ಅನುಬಂಧ 

ಹೀಗೇ ಸುಮ್ಮನೆ ।।೨।।