Movie: Nakkare Ade Swarga (1967)
Singer: P B Srinivas
Song link: Click Here
Nagabeku nagisabeku, ide nanna dharma,
Nagalaare aluve endare, adu nimma karma ||
Jananadalu aluvihudu, maranadalu aluvuhudu,
Jeevisiha dinadolage, nagabaarade aregalige ||
Hanakaasina kharchilla, reshan card bekilla,
Black market sarakalla, manadolage ihudalla,
Nagisutali neegisuva, vikata kavi besarava,
Nungutali tannedeya, dugudagala saasirava ||
ಚಿತ್ರಗೀತೆ
ನಗಬೇಕು ನಗಿಸಬೇಕು, ಇದೇ ನನ್ನ ಧರ್ಮ,
ನಗಲಾರೆ ಅಳುವೆ ಎಂದರೆ, ಅದು ನಿಮ್ಮ ಕರ್ಮ ।।ಪ।।
ಜನನದಲೂ ಅಳುವಿಹಿದೂ, ಮರಣದಲೂ ಅಳುವಿಹುದೂ,
ಜೀವಿಸಿಹ ದಿನದೊಳಗೆ, ನಗಬಾರದೆ ಅರೆಗಳಿಗೆ ।।೧।।
ಹಣಕಾಸಿನ ಖರ್ಚಿಲ್ಲ, ರೇಷನ್ ಕಾರ್ಡ್ ಬೇಕಿಲ್ಲ,
ಬ್ಲಾಕ್ ಮಾರ್ಕೆಟ್ ಸರಕಲ್ಲ, ಮನದೊಳಗೆ ಇಹುದಲ್ಲ,
ನಗಿಸುತಲಿ ನೀಗಿಸುವ, ವಿಕಟಕವಿ ಬೇಸರವ,
ನುಂಗುತಲಿ ತನ್ನೆದೆಯ, ದುಗುಡಗಳ ಸಾಸಿರವ ।।೨।।
No comments:
Post a Comment