Sunday, May 22, 2022

Sangeeta Devateye Sashtanga Vandhaneye (ಸಂಗೀತ ದೇವತೆಯೇ ಸಾಷ್ಟಾಂಗ ವಂದನೆಯೇ)


Bhaktigeete

  • Movie: Ranadheera Kanteerava(1960)
  • Singer: P B Sreenivas
  • Song link: Click Here


Sangeeta devateye sashtanga vandhaneye

Swara raga laya tana holeyagi harivanthe

Karunisu nee mataye..


Aaroha avaroha swarayoga samyoga

Sahitya lalitya nee nede sharadheye 

nee nede sharadheye ||sangeeta||


Honna bele nadinali jeevanadi beedinali

Ninna tejavu belagi keerti deevige gelise 


Bhutayi kannadati bahu punya bhagyavati

Bhutayi kannadati bahu punya bhagyavati

O megha ranginiye varunendrann araginiye

Minchu gudugina modalu koncha hoo male gareye ..

koncha hoo male gareye

koncha hoo male gareye....


ಭಕ್ತಿಗೀತೆ 


ಸಂಗೀತ ದೇವತೆಯೇ  ಸಾಷ್ಟಾಂಗ ವಂದನೆಯೇ  

ಸ್ವರ ರಾಗ ಲಯ ತಾನ ಹೊಳೆಯಾಗಿ ಹರಿವಂತೆ 

ಕರುಣಿಸು ನೀ ಮಾತಾಯೆ 


ಆರೋಹ ಅವರೋಹ ಸ್ವರಯೋಗ ಸಂಯೋಗ 

ಸಾಹಿತ್ಯ ಲಾಲಿತ್ಯ ನೀ ನೀಡೆ ಶಾರದೆಯೇ ।।೧।।


ಹೊನ್ನ ಬೆಳೆ ನಾಡಿನಲಿ ಜೀವನದಿ ಬೀಡಿನಲಿ 

ನಿನ್ನ ತೇಜವು ಬೆಳಗಿ ಕೀರ್ತಿ ದೀವಿಗೆ ಗೆಲಿಸೆ ।।೨।।


ಭೂತಾಯಿ ಕನ್ನಡತಿ ಬಹುಪುಣ್ಯ ಭಾಗ್ಯವತಿ 

ಭೂತಾಯಿ ಕನ್ನಡತಿ ಬಹುಪುಣ್ಯ ಭಾಗ್ಯವತಿ 

ಓ ಮೇಘ ರಂಜಿನಿಯೆ ವರುಣೇಂದ್ರನ್ ಅರಗಿಣಿಯೇ 

ಮಿಂಚು ಗುಡುಗಿನ ಮೊದಲು ಕೊಂಚ ಹೂಮಳೆ ಗರೆಯೆ 

ಕೊಂಚ ಹೂಮಳೆ ಗರಿಯೆ 

ಕೊಂಚ ಹೂಮಳೆ ಗರಿಯೆ ।।೩।।



No comments:

Post a Comment