Movie: Onde Balliya Hoogalu (1967)
Singer: S Janaki
Song link: Click Here
Anna ninna sodariyanna, mareyadiru endendu, o anna
Anna ninna.. !
Aa.. onde balliya hoogalu naavu, preetiye namagadhara,
Onde raaga harisire eega, paavana gangadhara.. (2)
Anna ninna sodariyanna, mareyadiru endendu.. o anna, anna ninna.. !
Aa.. siritana maaye, badatana chaye, shaswata onde preeti
Sodara pasha, aliyada asha, tangiya baalina jyothi (2)
Anna ninna sodariyanna, mareyadiru endendu.. o anna, anna ninna.. !
Aa.. touranu toredu nadedaru doora, baaradu preetige lopa
Tangiya nenedu urisutiranna, nenapina nandaadeepa (2)
Anna ninna sodariyanna, mareyadiru endendu.. o anna, anna ninna.. !
ಚಿತ್ರಗೀತೆ
ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ .. ।।ಪ।।
ಆ .. ಒಂದೇ ಬಳ್ಳಿಯ ಹೂಗಳು ನಾವು, ಪ್ರೀತಿಯೇ ನಮಗಾಧಾರಾ
ಒಂದೇ ರಾಗ ಹರಿಸಿರೆ ಈಗ, ಪಾವನ ಗಂಗಾಧಾರಾ ..(೨)
ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ ।।೧।।
ಆ .. ಸಿರಿತನ ಮಾಯೆ ಬಡತನ ಛಾಯೆ, ಶಾಶ್ವತ ಒಂದೇ ಪ್ರೀತಿ
ಸೋದರ ಪಾಶ ಅಳಿಯದ ಆಶಾ, ತಂಗಿಯ ಬಾಳಿನ ಜ್ಯೋತಿ.. (೨)
ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ।।೨।।
ಆ .. ತೌರನು ತೊರೆದು ನಡೆದರು ದೂರ, ಬಾರದು ಪ್ರೀತಿಗೆ ಲೋಪಾ
ತಂಗಿಯ ನೆನೆದು ಉರಿಸುತಿರಣ್ಣಾ, ನೆನಪಿನ ನಂದಾದೀಪ .. (೨)
ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ, ಓ ಅಣ್ಣಾ, ಅಣ್ಣಾ ನಿನ್ನಾ ।।೩।।



